ಏಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್ ರೆಡಿಯಾಯ್ತು..! ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್ ಮಾಡಿದ್ದ..!
2025-12-11 27,322 Dailymotion
<p>ಅವರೆಲ್ಲಾ ಒಂದೇ ಏರಿಯಾದ ಹುಡುಗರು.. ತಿನೋದು.. ಕುಡಿಯೋದು ಎಲ್ಲಾ ಒಟ್ಟಿಗೇ.. ಎಲ್ಲರೂ ಆಟೋ ಡ್ರೈವರ್ಗಳೇ.. ಆವತ್ತೊಂದು ದಿನ ಗೆಳೆಯರೆಲ್ಲಾ ಸೇರಿ ಎಣ್ಣೆ ಪಾರ್ಟಿ ಮಾಡೋದಕ್ಕೆ ಹೋದ್ರು.. ಆದ್ರೆ ಪಾರ್ಟಿ ಮುಗಿಯೋ ಹೊತ್ತಿಗೆ ಅಲ್ಲಿ ಒಂದು ಹೆಣ ಬಿದ್ದಿತ್ತು..</p>