'ಡೆವಿಲ್' ಹಬ್ಬ: ಚಿತ್ರಮಂದಿರದಲ್ಲಿ ಮೊದಲ ಶೋ ವೀಕ್ಷಿಸಿದ ದರ್ಶನ್ ಪತ್ನಿ, ಪುತ್ರ, ನಟ ಧನ್ವೀರ್
2025-12-11 14 Dailymotion
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ನಟಿ ರಚನಾ ರೈ ಹಾಗೂ ದರ್ಶನ್ ಆಪ್ತ ಧನ್ವೀರ್ ಅವರು ಬೆಂಗಳೂರಿನ ನರ್ತಕಿ ಚಿತ್ರಮಂದಿರಕ್ಕೆ ಬೆಳ್ಳಂಬೆಳಗ್ಗೆ ಆಗಮಿಸಿ, ಅಭಿಮಾನಿಗಳ ಜೊತೆ 'ಡೆವಿಲ್'ನ ಮೊದಲ ಶೋ ವೀಕ್ಷಿಸಿದ್ದಾರೆ.