Surprise Me!

ಸುಲ್ತಾನ್ ಬತ್ತೇರಿ - ತಣ್ಣೀರುಬಾವಿ ನಡುವೆ ನಿರ್ಮಾಣವಾಗಲಿದೆ ಜಿಲ್ಲೆಯ ಮೊದಲ ಬೋಸ್ಟಿಂಗ್ ಸೇತುವೆ; ಇದು ಪೂರ್ಣಗೊಂಡರೆ ಬ್ಲೂ ಪ್ಲಾಗ್ ಬೀಚ್ ಮತ್ತಷ್ಟು ಹತ್ತಿರ

2025-12-11 3 Dailymotion

ಬೋಸ್ಟಿಂಗ್ ಸೇತುವೆ ಎಂದರೆ ಬಿಲ್ಲಿನಾಕಾರದ ಸೇತುವೆ. ಸುಲ್ತಾನ್ ಬತ್ತೇರಿ - ತಣ್ಣೀರುಬಾವಿ ನಡುವೆ ಈ ಸೇತುವೆ ನಿರ್ಮಾಣವಾಗುತ್ತಿದೆ. ಭರದಿಂದ ನಿರ್ಮಾಣ ಕಾರ್ಯ ಸಾಗುತ್ತಿದ್ದು, ಮುಂದಿನ ವರ್ಷದೊಳಗೆ ಈ ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

Buy Now on CodeCanyon