ವಿದ್ಯುತ್ ತಂತಿಯ ಮೇಲೆ ಕುಳಿತಿದ್ದ ಗಿಳಿಯ ರಕ್ಷಣೆಗೆ ಮುಂದಾದ ಯುವಕ ಶಾಕ್ನಿಂದ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.