<ul><li>ಬೆಳಗಾವಿಯಲ್ಲೇ ಡಿನ್ನರ್ ಮೀಟ್ ಮೂಲಕ ಡಿಕೆಶಿ ಶಕ್ತಿ ಪ್ರದರ್ಶನ</li><li>ಬೆಳಗಾವಿ ಹೊರವಲಯ ಫಾರ್ಮ್ಹೌಸ್ನಲ್ಲಿ ಡಿಕೆ ಆಪ್ತರ ಡಿನ್ನರ್</li><li>ಶಾಸಕರು, ಸಚಿವರು ಮತ್ತು ಎಂಎಲ್ಸಿ ಜತೆ ಡಿಕೆಶಿ ಡಿನ್ನರ್ ಮೀಟ್</li><li>ಡಿಸಿಎಂ ಡಿಕೆಶಿ ಡಿನ್ನರ್ ಮೀಟ್ನಲ್ಲಿ 43 ಶಾಸಕರು, ಸಚಿವರು ಭಾಗಿ</li></ul>
