<p>ಇತ್ತೀಚೆಗೆ ನೀವು ಎಲ್ ನೋಡಿದ್ರೂ, ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೂ ಕಾಣುಸ್ತಾ ಇರದು ಒಂದೇ ಸುದ್ದಿ.. ರೂಪಾಯಿ ಮೌಲ್ಯ ಕುಸಿತ, ಡಾಲರ್ ಎದುರು ಪಾತಾಳಕ್ಕೆ ಕುಸಿದ ರೂಪಾಯಿ.. ಪದೇ ಪದೇ ಇದೇ ನ್ಯೂಸೇ ಕಿವಿಗೆ ಬೀಳ್ತಾ ಇರುತ್ತೆ.. ಡಿಸೆಂಬರ್ 2025ರ ಹೊತ್ತಿಗೆ ಒಂದು ಡಾಲರ್ ಬೆಲೆ ಬರೋಬ್ಬರಿ 90 ರೂಪಾಯಿ ದಾಟಿ ಮುನ್ನುಗ್ತಾ ಇದೆ..</p>
