Surprise Me!

ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ..! ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ..?

2025-12-13 7,631 Dailymotion

<p>ಆತ ಬ್ಯುಸಿನೆಸ್​​ ಮ್ಯಾನ್​​.. ಅಪ್ಪ ಮಾಡ್ತಿದ್ದ ಮೆಟಲ್​ ಬ್ಯುಸಿನೆಸ್​​ ಅನ್ನೇ ನೋಡಿಕೊಳ್ತಿದ್ದ.. ಇನ್ನೇನು ವಯಸಿಗೆ ಬಂದ ಮಗನಿಗೆ ಮದುವೆ ಮಾಡೋಣ ಅಂತ ಹೆತ್ತವರು ಒಳ್ಳೆ ಹುಡುಗಿ ನೊಡಿ ಮದುವೆ ನಿಶ್ಚಯ ಮಾಡ್ತಾರೆ.. ಇವತ್ತಿಗೇ ಮದುವೆ ನಿಶ್ಚಯವಾಗಿತ್ತು.. ಎಲ್ಲಾ ಅಂದುಕೊಂಡಂತಾಗಿದ್ದಿದ್ರೆ ಇಷ್ಟೊತ್ತಿಗೆ ಆತ ಹೆಂಡತಿ ಜೊತೆ ಚೌಟ್ರಿಯಿಂದ ಮನೆಗೆ ಹೋಗಿರುತ್ತಿದ್ದ.. </p>

Buy Now on CodeCanyon