ಅಧಿವೇಶನದ 5ನೇ ದಿನ ಪ್ರತಿಭಟನೆಗಳ ಮಹಾಪುರ: ಕಣ್ಣೀರು ಹಾಕಿದ ಅತಿಥಿ ಉಪನ್ಯಾಸಕಿಯರು, ಇಳಿ ವಯಸ್ಸಲ್ಲೂ ಆಯಾಗಳ ಧರಣಿ
2025-12-13 368 Dailymotion
ಚಳಿಗಾಲ ಅಧಿವೇಶನದ ಐದನೇ ದಿನದ ಪ್ರತಿಭಟನೆಯು ಸಾಕ್ಷಿಯಾಯಿತು. ಹಲವು ಸಂಘಟನೆಗಳು ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಕಹಳೆ ಮೊಳಗಿಸಿದವು.