Surprise Me!

ಚಳಿ ತಡೆದುಕೊಳ್ಳಲು ವಿಶೇಷ ಲಡ್ಡು ತಯಾರಿಸಿ ಬೀದಿ ಹಸುಗಳಿಗೆ ನೀಡುತ್ತಿರುವ ಗೋಶಾಲೆ: ಅಷ್ಟಕ್ಕೂ ಏನಿದೆ ಈ ಲಡ್ಡಿನಲ್ಲಿ?

2025-12-13 6 Dailymotion

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿನ ಗೋಶಾಲೆಯೊಂದ ನಿತ್ಯ 1 ಕ್ಷಿಂಟಲ್​ ವಿಶೇಷ ಲಡ್ಡುಗಳನ್ನು ತಯಾರಿಸಿ ಬೀದಿ ಹಸುಗಳಿಗೆ ನೀಡುತ್ತಿದೆ. ಇದರಲ್ಲಿ ಶೀತ ತಡೆದುಕೊಳ್ಳುವ ಶಕ್ತಿ ಇದೆ.

Buy Now on CodeCanyon