300 ಸ್ಥಳೀಯ, ಆನುವಂಶಿಕ ಬೀಜ ಬ್ಯಾಂಕ್ ಸ್ಥಾಪಿಸಿದ ಯುವತಿ: ಉಳುಮೆ ಮಾಡದೇ, ಯಂತ್ರೋಪಕರಣ ಬಳಸದೇ ಕೃಷಿ!
2025-12-13 1 Dailymotion
ನೈಸರ್ಗಿಕ ಕೃಷಿ ಮೂಲಕ ಜೀವವೈವಿಧ್ಯತೆಯನ್ನು ರಕ್ಷಿಸಲು, ಆರೋಗ್ಯಕರ ಆಹಾರವನ್ನು ಉತ್ತೇಜಿಸಲು ಮತ್ತು ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸುವ ಉದ್ದೇಶದಿಂದ ಯುವತಿಯೊಬ್ಬಳು ಸುಮಾರು 300 ಸ್ಥಳೀಯ ಮತ್ತು ಆನುವಂಶಿಕ ಬೀಜ ಬ್ಯಾಂಕ್ ಸ್ಥಾಪಿಸಿದ್ದಾರೆ.