ಚರ್ಮವಾದ್ಯಗಳಿಗೆ ಬೇಡಿಕೆ ತಗ್ಗಿರುವುದರಿಂದ ಅವುಗಳ ಮಾರಾಟದಿಂದ ಬರುವ ಆದಾಯವನ್ನೇ ನಂಬಿಕೊಂಡಿದ್ದ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಈ ಕುರಿತಾದ ವರದಿ ಇಲ್ಲಿದೆ.