ಬೇಸಿಗೆಗೆ ಮುನ್ನವೇ ದಾಂಗುಡಿ ಇಟ್ಟ ಕೆಎಫ್‌ಡಿ ಪಾಸಿಟಿವ್: ಮಲೆನಾಡಿಗರಲ್ಲಿ ಭೀತಿ ಹುಟ್ಟಿಸಿದ ಕಾಯಿಲೆ - ಅಲರ್ಟ್ ಆದ ಆರೋಗ್ಯ ಇಲಾಖೆ
2025-12-15 1 Dailymotion
ಮಲೆನಾಡು ಭಾಗದಲ್ಲಿ ಬೇಸಿಗೆ ಮುನ್ನವೇ ಕ್ಯಾಸನೂರು ಫಾರೆಸ್ಟ್ ಡಿಸೀಜ್ ಪಾಸಿಟಿವ್ ದಾಗುಂಡಿ ಇಟ್ಟಿದ್ದು, ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಮನೆ ಮನೆಗೆ ಹೋಗಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.