ಬೆಳಗಾವಿಯ ಸುವರ್ಣ ಗಾರ್ಡನ್ ಮತ್ತು ಧಾರವಾಡ ನಾಕಾ ಪ್ರತಿಭಟನಾ ವೇದಿಕೆಗಳಲ್ಲಿ ಕಳೆದ ಐದು ದಿನಗಳಂತೆ ಇಂದೂ ಸಹ ಸಾಲು ಸಾಲು ಪ್ರತಿಭಟನೆಗಳು ನಡೆದವು.