ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಸುಳ್ಳು ಜಾರ್ಜ್ಶೀಟ್ ಹಾಕಿದ್ದಾರೆ ಎಂದು ಪವಿತ್ರಾ ಗೌಡ ಪರ ವಕೀಲ ಎಸ್.ಬಾಲನ್ ಆರೋಪಿಸಿದ್ದಾರೆ.