Surprise Me!

ಫ್ಯಾನ್ಸ್ ​ಗೆ ಸಖತ್ ಸರ್​ ಪ್ರೈಸ್ ಕೊಟ್ಟ 45 ಟ್ರೈಲರ್! ಹಾಲಿವುಡ್ ರೇಂಜ್ ಮೇಕಿಂಗ್.. ತ್ರಿಬಲ್ ಧಮಾಕಾ

2025-12-17 7,880 Dailymotion

<p>ಸೆಂಚ್ಯುರಿ ಸ್ಟಾರ್ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ  ಮತ್ತು ರಾಜ್ ಬಿ ಶೆಟ್ಟಿ ನಟಿಸಿರೋ ಬಹುನಿರೀಕ್ಷೆಯ 45 ಸಿನಿಮಾ ರಿಲೀಸ್ಗೆ ಇನ್ನೂ ಜಸ್ಟ್ 9 ದಿನಗಳು ಬಾಕಿ ಇವೆ. ರಿಲೀಸ್ ಹೊಸ್ತಿಲಲ್ಲಿ 45 ಟ್ರೈಲರ್ ಹೊರಬಂದಿದ್ದು, ತ್ರಿಮೂರ್ತಿಗಳ ಫ್ಯಾನ್ಸ್ಗೆ ಸಖತ್ ಸರ್ಫ್ರೈಸ್ ಕೊಟ್ಟಿದೆ.</p>

Buy Now on CodeCanyon