ದೊಡ್ಮನೆ ಸೀಕ್ರೆಟ್: ಅಶ್ವಿನಿ ಗೌಡ & ಚೈತ್ರಾ ನಡುವೆ ಮಾರಾಮಾರಿ?
2025-12-17 0 Dailymotion
<p>ಬಿಗ್ಬಾಸ್ ಮನೆಯಿಂದ ಕಳೆದ ವಾರ ಹೊರಬಿದ್ದ ಸ್ಪರ್ಧಿಗಳು ಸೀಕ್ರೆಟ್ ರೂಮ್ ಸೇರಿದ್ದಾರೆ. ಇತ್ತ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನೆಪದಲ್ಲಿ ದೊಡ್ಡ ಜಗಳವೇ ನಡೆದಿದೆ. ಇದೆಲ್ಲದರ ನಡುವೆ ಈ ವಾರ ದೊಡ್ಮನೆಯಿಂದ ಇಬ್ಬರು ಹೊರಹೋಗಲಿದ್ದಾರೆ.</p>