ಧುರಂಧರ ಚಿತ್ರದ ವೀಕ್ಷಿಸಿದ ಟೀಮ್ ಇಂಡಿಯಾ, 400 ಕೋಟಿ ಕ್ಲಬ್ ಸೇರಿದ ಧುರಂಧರ ಸಿನಿಮಾ
2025-12-17 0 Dailymotion
<p>ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ‘ಧುರಂಧರ್’ ಸಿನಿಮಾ ನೋಡಿ ಎಂಜಾಯ್ ಮಾಡ್ತಾ ಇದ್ದಾರೆ. ಟೀಮ್ ಇಂಡಿಯಾ ಆಟಗಾರರು ಇತ್ತೀಚೆಗೆ ಬಿಡುವು ಮಾಡಿಕೊಂಡು ಲಖನೌನಲ್ಲಿ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. </p>