ಪ್ರೇಮಿಗಳಿಗೆ ಸಹಾಯ ಮಾಡಿ ಹೆಣವಾದ ಗೆಳೆಯರು..! ಗೆಳೆಯನ ಲವ್ ಮ್ಯಾಟರ್ಗೆ ಎಂಟ್ರಿಯಾಗಿ ತಪ್ಪು ಮಾಡಿದ..!
2025-12-17 16,976 Dailymotion
<p>ಅವರಿಬ್ಬರು ವರ್ಷಗಳ ಕಾಲ ಪ್ರೀತಿಸಿದ್ರು.. ಒಂದೇ ಏರಿಯಾದವರು.. ಆವತ್ತೊಂದು ದಿನ ಇಬ್ಬರೂ ಮದುವೆಯಾಗಿ ಎಸ್ಕೇಪ್ ಆಗಿಬಿಡ್ತಾರೆ.. ದೂರದ ಊರಿಗೆ ಹೋಗಿ ಎರಡು ದಿನ ಕಳೆಯುತ್ತಾರೆ.. ಆದ್ರೆ ಹುಡುಗನ ಸ್ನೇಹಿತರು ನಾವಿದ್ದೇವೆ ಬಾ ಅಂತ ಕರೆಸಿಕೊಂಡು ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಕೇಳ್ತಾರೆ.</p>