ನೂರಾರು ವಿದ್ಯಾರ್ಥಿಗಳು ಮೊದಲ ಸಲ ಸುವರ್ಣಸೌಧ ಸೇರಿದಂತೆ ಸರ್ಕಾರ ಮತ್ತು ಮಂತ್ರಿ ಮಹೋದಯರು ಕಲಾಪದಲ್ಲಿ ಮಾತನಾಡುವುದನ್ನು ಸಮೀಪದಿಂದ ಆಲಿಸಿ ಸಂತಸಪಟ್ಟರು.