ತನ್ನ ಹೆಂಡತಿ ಜೊತೆ ಸಲುಗೆಯಿಂದಿದ್ದಾನೆ ಎಂದು ಅನುಮಾನಪಟ್ಟು ಸ್ವಂತ ತಮ್ಮನನ್ನೇ ಅಣ್ಣ ಕೊಂದು, ಹೂತು ಹಾಕಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.