ನೆರೆಮನೆಯವನೋರ್ವ ಉದ್ದೇಶಪೂರ್ವಕವಾಗಿ ಸಾಕುನಾಯಿಯ ಮೇಲೆ ಕಾರು ಹತ್ತಿಸಿರುವ ಆರೋಪ ಕೇಳಿಬಂದಿದೆ. ನಾಯಿ ಸಾವನ್ನಪ್ಪಿದ್ದು, ಮಾಲೀಕರು ದೂರು ದಾಖಲಿಸಿದ್ದಾರೆ.