Surprise Me!

ಹೇಮಾವತಿ, ಯಗಚಿ ಜಲಾಶಯ ಯೋಜನೆಯಡಿ ಜಮೀನು ಕುರಿತು ಹೊರಡಿಸಿದ್ದ ಸರ್ಕಾರದ ಆದೇಶದಲ್ಲೇ ಲೋಪ: ಕೃಷ್ಣಬೈರೇಗೌಡ

2025-12-17 1 Dailymotion

ಹೇಮಾವತಿ ಹಾಗೂ ಯಗಚಿ ಜಲಾಶಯ ಯೋಜನೆಯಡಿ ಭೂ ಕಳೆದುಕೊಂಡವರಿಗೆ ಪರ್ಯಾಯ ಜಮೀನು ಕುರಿತು ಹೊರಡಿಸಿದ್ದ ಸರ್ಕಾರದ ಮೂಲ ಆದೇಶದಲ್ಲೇ ಲೋಪ ಇದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

Buy Now on CodeCanyon