ಭ್ರಷ್ಟ ಚುನಾವಣಾ ವ್ಯವಸ್ಥೆ ಬದಲಾಯಿಸಲು ಐಟಿ ಉದ್ಯೋಗಿಯ ಪಾದಯಾತ್ರೆ: ಸ್ವಚ್ಛ ವಿಧಾನಸಭೆ ಅಭಿಯಾನಕ್ಕೆ ಪಣ
2025-12-18 11 Dailymotion
ಭ್ರಷ್ಟ ವ್ಯವಸ್ಥೆ ಬದಲಾಯಿಸಿ, ಪ್ರಾಮಾಣಿಕ-ಉತ್ತಮ ಚುನಾವಣೆ ವ್ಯವಸ್ಥೆ ನಿರ್ಮಾಣಕ್ಕೆ ಪಣ ತೊಟ್ಟು ಫೆ.16ರಿಂದಲೇ ಬೆಂಗಳೂರಿನ ವಿಧಾನಸೌಧದಿಂದ ನಾಗರಾಜ್ ಕಾಲ್ನಡಿಗೆ ಮೂಲಕ ರಾಜ್ಯಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ.