Surprise Me!

ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೊ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಶ್ರೀಲೀಲಾ

2025-12-18 591 Dailymotion

<p>ಇತ್ತೀಚಿಗೆ ಎಐ, ಡೀಪ್ಫೇಕ್ ವಿಡಿಯೋಗಳ ಕಾಟ ಹೆಚ್ಚಾಗಿದೆ. ಅದ್ರಲ್ಲೂ ನಟಿಮಣಿಯರಿಗೆ ಈ ಎಐ, ಡೀಪ್ಫೇಕ್  ಕೊಡ್ತಿರೋ ಕಾಟ ಅಷ್ಟಿಷ್ಟಲ್ಲ. ಹಲವು ನಾಯಕನಟಿಯರು ಇದರ ಬಗ್ಗೆ ಧ್ವನಿಯೆತ್ತಿದ್ದಾರೆ. ಇದೀಗ ಕಿಸ್ ಬ್ಯೂಟಿ ಶ್ರೀಲೀಲಾ ಕೂಡ ಎಐನಿಂದ ತೊಂದರೆ ಅನುಭವಿಸಿದ್ದು, ಸುಧಿರ್ಘ ಸಂದೇಶವೊಂದರನ್ನ ಬರೆದು ನಿಮ್ಮ ಕೈ ಮುಗಿದು ಕೇಳಿಕೊಳ್ತಿನಿ ಅಂತ ವಿನಂತಿ ಮಾಡಿದ್ದಾರೆ.</p>

Buy Now on CodeCanyon