ಬಿಗ್ ಬಾಸ್ ಮನೆಯಲ್ಲಿ ವಾರ ಪೂರ್ತಿ ಜಟಾಪಟಿ! ಕ್ಯಾಪ್ಟನ್ಸಿ ಟಾಸ್ಕ್ ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು..!
2025-12-18 3,901 Dailymotion
<p>ಬಿಗ್ ಬಾಸ್ ಮನೆಯಲ್ಲಿ ಈ ವಾರವಿಡಿ ಜೋರಾದ ಜಟಾಪಟಿ ನಡೆದಿವೆ. ಸೀಕ್ರೆಟ್ ರೂಮ್ನಲ್ಲಿ ಕುಳಿತಿರೋ ರಕ್ಷಿತಾ ಮತ್ತು ಧ್ರುವಂತ್ , ಮನೆಯೊಳಗೆ ಕ್ಯಾಪ್ಟನ್ಸಿ ಟಾಸ್ಕ್ ಯಾರು ಆಡಬೇಕು ನಿರ್ಧಾರ ಮಾಡ್ತಾ ಇದ್ದಾರೆ. ಇತ್ತ ಕ್ಯಾಪ್ಟೆನ್ಸಿ ಟಾಸ್ಕ್ ಆಡುವವರ ನಡುವೆ ದೊಡ್ಡ ಮಾರಾಮಾರು ನಡೀತಾ ಇದೆ.</p>