Surprise Me!

ಯಜಮಾನಿಯ ಜೊತೆಗೇ ಕೆಲಸದಾಳು ಕುಚ್​ ಕುಚ್​​..! ಮಗನಿಗೆ ವಿಷಯ ತಿಳಿದಾಗ ಬಿತ್ತು ಆಳಿನ ಹೆಣ..!

2025-12-19 9,697 Dailymotion

<p>ಅವನೊಬ್ಬ ಕೆಲಸದಾಳು... ಊರಿನ ಗೌಡ್ತಿ ಮನೆಯಲ್ಲಿ ಕೆಲಸಕ್ಕಿದ್ದ.. ಅವರು ಕೊಡೋ ಪುಡಿಗಾಸಿನಲ್ಲೇ ಜೀವನ ಮಾಡ್ತಿದ್ದ.. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಆತ ನಾಪತ್ತೆಯಾಗಿಬಿಟ್ಟ.. ಮಕ್ಕಳು ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಿದ್ರು.. ಬಟ್​​ ಯಾವುದೇ ಸುಳಿವು ಸಿಗೋದಿಲ್ಲ.. </p>

Buy Now on CodeCanyon