ಕೇಸರಿ ಪಡೆಯ ರಣಾಕ್ರೋಶದ ನಡುವೆ ಮಸೂದೆ ಪಾಸ್..! ದ್ವೇಷ ಭಾಷಣ..ಯಾರಿಗೆ ಅಂಕುಶ..?
2025-12-19 0 Dailymotion
<p>ದ್ವೇಷ ಭಾಷಣ ಮಸೂದೆ ಅಂಗೀಕಾರ.. ಅಧಿವೇಶನ ಧಗಧಗ..! ಬಿಲ್ ಪ್ರತಿಯನ್ನ ಹರಿದು ಬಿಸಾಡಿದ ಕಮಲ ಕಲಿಗಳು.! ಕೇಸರಿ ಪಡೆಯ ರಣಾಕ್ರೋಶದ ನಡುವೆ ಮಸೂದೆ ಪಾಸ್..! ದ್ವೇಷ ಭಾಷಣ ದಂಗಲ್.. ವಿರೋಧವೇಕೆ..? ಸಮರ್ಥನೆಯೇನು..? </p>