Surprise Me!

ಸಾರಥಿಗೆ ಸವಾಲ್..! ಅಲೋಕ್ ಕುಮಾರ್ ಮುಂದೆ ನಡೆಯಲ್ಲ ದಾಸನ ಆಟ

2025-12-19 3 Dailymotion

<p>ನಟ ದರ್ಶನ್​​ಗೆ ಜೈಲು ಅದೃಷ್ಟ ಕೈ ಕೊಟ್ಟಿದೆ. ದಾಸ ನಿರೀಕ್ಷೆ ಮಾಡಿದ್ದೆಲ್ಲವೂ ಸುಳ್ಳಾಗಿದೆ. ಅಷ್ಟೆ ಅಲ್ಲ ಜೈಲಿನಲ್ಲೂ ದಾಸ ಆಟಾಟೋಪ ನಡೀತಾ ಇಲ್ಲ. ಹಾಗಾದ್ರೆ ದಾಸನಿಗಿದ್ದ ಆ ಅದೃಷ್ಟ ಯಾವ್ದು..? ದಚ್ಚು ನಿರೀಕ್ಷೆ ಮಾಡಿದ್ದೆಲ್ಲವೂ ಸುಳ್ಳಾಗಿದ್ದು ಏನು..? ನೋಡೋಣ ಬನ್ನಿ.. </p>

Buy Now on CodeCanyon