Surprise Me!

ನಿಂಗವ್ವನಾಗಿ ಬದಲಾದ ಡಿಂಪಲ್ ಕ್ವೀನ್ ರಚಿತಾ..! ಲ್ಯಾಂಡ್ ಲಾರ್ಡ್​​​ನಲ್ಲಿ ರಚಿತಾ - ವಿಜಯ್​ ಮೋಡಿ.!

2025-12-19 1 Dailymotion

<p>ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ ಅಂತ ಎಣ್ಣೆ ಹೊಡೆದು ಕಿಕ್​ ಕೊಡ್ತಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಆ ಸಹವಾಸವೇ ಬೇಡ ನಾನು ಗ್ಲಾಮರ್ ಕಡೆ ಮುಖನು ಹಾಕಲ್ಲ ಅಂತ ಬಣ್ಣ ಬದಲಿಸಿದ್ದಾರೆ. ನಾನು ಬುಲ್​ ಬುಲ್ ಡಿಂಪಲ್ ಅಲ್ಲ.. ನಿಮ್ಮೆಲ್ಲರ ನಿಂಗವ್ವ ಅನ್ನುತ್ತಿದ್ದಾರೆ. ಹಾಗಾದ್ರೆ ಏನಿದು ರಚಿತಾ ಹೊಸ ವರಸೆ..? ನೋಡೋಣ ಬನ್ನಿ. </p>

Buy Now on CodeCanyon