ಗಿಲ್ಲಿ ಕಾವ್ಯ ಕಚ್ಚಾಟ..! ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್..!
2025-12-19 1,304 Dailymotion
<p>ಬಿಗ್ ಬಾಸ್ ಮನೆ ಈಗ ಬೆಂಕಿ ಉಂಡೆ ಆಗಿದೆ. ಜಂಟಿ ಆಗಿದ್ದವರು ಒಂಟಿ ಆಗಿ ಹೊರಡೋ ಸಮಯ ಬಂದಿದೆ. ಕಾವು ವಿಚಾರದಲ್ಲಿ ಯಾರ್ ಏನೆ ಆಗ್ಲಿ ನನ್ ನಿನ್ನ ಬಿಡಲಾರೆ ಏನ್ನುತಿದ್ದ ಗಿಲ್ಲಿ ನಟ ಈಗ ಕಾವ್ಯ ಕೌಂಟರ್ ಮೇಲೆ ಕೌಂಟರ್ ಕೊಡ್ತಾ ಇದ್ದಾನೆ. </p>