Surprise Me!

ಶಿವಮೊಗ್ಗ: ಕಾಲೇಜಿನಲ್ಲಿ ಸುಗ್ಗಿ ಹಬ್ಬ, ಸಂಪ್ರದಾಯದ ಉಡುಗೆ ತೊಟ್ಟು ವಿದ್ಯಾರ್ಥಿಗಳ ಸಂಭ್ರಮ

2025-12-20 15 Dailymotion

ಈಗನ ಪೀಳಿಗೆ ಜೊತೆಗೆ ಮುಂದಿನ ಪೀಳಿಗೆಗೂ ನಮ್ಮ ನಾಡಿನ ಸಂಸ್ಕೃತಿ, ಹಬ್ಬಗಳ ಪರಿಚಯವಾಗಲಿ, ಪ್ರಾಮುಖ್ಯತೆ ತಿಳಿಯಲಿ ಎನ್ನುವ ನಿಟ್ಟಿನಲ್ಲಿ ಈ ಕಾಲೇಜಿನಲ್ಲಿ ಪ್ರತಿ ವರ್ಷ ಸುಗ್ಗಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

Buy Now on CodeCanyon