45 , ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ, ಡಿಸೆಂಬರ್ 25ಕ್ಕೆ ವೃಷಭ ಪ್ಯಾನ್ ಇಂಡಿಯಾ ತೆರೆಗೆ
2025-12-20 8,960 Dailymotion
<p>ಡಿಸೆಂಬರ್ 25ಕ್ಕೆ ಮಾರ್ಕ್, 45 ಸಿನಿಮಾಗಳ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಮೂವಿ ತೆರೆಗೆ ಬರ್ತಾ ಇದೆ. ಮೋಹಲ್ ಲಾಲ್ ನಟನೆಯ ವೃಷಭ ಸಿನಿಮಾ ಡಿಸೆಂಬರ್ 25ಕ್ಕೆ ರಿಲೀಸ್ ಆಗ್ತಾ ಇದ್ದು, ಇದ್ರಲ್ಲಿ ಕನ್ನಡಿಗರ ಕಮಾಲ್ ಇದೆ.</p>