<p>ದರ್ಶನ್ ನಟನೆಯ ಡೆವಿಲ್ ಸಿನಿಮಾವನ್ನ ಮೊದಲ ದಿನವೇ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮತ್ತು ಸೋದರ ದಿನಕರ್ ತೂಗುದೀಪ ವೀಕ್ಷಣೆ ಮಾಡಿದ್ರು. </p>