ಇದು ಏಷ್ಯಾದ ಅತೀ ದೊಡ್ಡ ಅಡುಗೆಮನೆ: ಲಕ್ಷಾಂತರ ಮಕ್ಕಳಿಗೆ ಪೌಷ್ಟಿಕ ಆಹಾರ ತಯಾರಿಸುವ ಅಕ್ಷಯ ಪಾತ್ರ ಕಾರ್ಯವೈಖರಿ ಹೇಗಿದೆ ಗೊತ್ತಾ?
2025-12-20 156 Dailymotion
ಹುಬ್ಬಳ್ಳಿ ನಗರದಲ್ಲಿ ಪ್ರಾರಂಭಿಸಿರುವ ಅಕ್ಷಯ ಪಾತ್ರ ಎಂಬ ಅಡುಗೆ ಮನೆಯಿಂದ ಪ್ರತಿನಿತ್ಯ ಲಕ್ಷಾಂತರ ಮಕ್ಕಳಿಗೆ ಪೌಷ್ಟಿಕ ಆಹಾರ ತಯಾರಿಸಲಾಗುತ್ತಿದೆ.