ಕರಾವಳಿ ಉತ್ಸವದ ಪ್ರಯುಕ್ತ ಪಿಲಿಕುಳದ ರಾಣಿ ಹುಲಿಯ ಎರಡು ಹುಲಿಮರಿಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ತರಲಾಗುತ್ತಿದೆ.