Surprise Me!

ದಾವಣಗೆರೆ: ಬಾಡಿಗೆ ಉಳಿಸಿಕೊಂಡ ಶಾಲಾ ಕಟ್ಟಡ ಸಂಕೀರ್ಣದ ಮಳಿಗೆಗಳಿಗೆ ಬೀಗ: ಶಿಕ್ಷಣ ಇಲಾಖೆಗೆ ಇನ್ನೂ ಬರಬೇಕಿದೆ ₹20 ಲಕ್ಷ ಬಾಕಿ

2025-12-20 0 Dailymotion

ಬಾಡಿಗೆ ಬಾಕಿ ಹಿನ್ನೆಲೆ ದಾವಣಗೆರೆ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಸಂಕೀರ್ಣದ ಮಳಿಗೆಗಳಿಗೆ ಅಧಿಕಾರಿಗಳು, ಬೀಗ ಜಡಿದು ಬಿಸಿ ಮುಟ್ಟಿಸಿದ್ದರು. ಸದ್ಯ 30 ಮಳಿಗೆಗಳ 20 ಲಕ್ಷ ರೂಪಾಯಿ ಬಾಡಿಗೆ ವಸೂಲಿಯಾಗಬೇಕಿದೆ.

Buy Now on CodeCanyon