ಮುಂದುವರಿದ ಕೋಳಿ ಅಂಕ ವಿವಾದ: ಎರಡನೇ ದಿನ ಮಾಜಿ ಶಾಸಕ ಸಹಿತ 27 ಬಿಜೆಪಿ ಮುಖಂಡರ ಮೇಲೆ ಕೇಸ್
2025-12-22 69 Dailymotion
ಜನರಿಗೆ ಕಾನೂನು ಬಾಹಿರ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ್ದಾಗಿ ಪೊಲೀಸರು ಆರೋಪಿಸಿ ಒಟ್ಟು 27 ಮಂದಿಯ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಿದ್ದಾರೆ.