ಪ್ರೀತಿಸಿ, ವಿವಾಹವಾಗಿದ್ದ ಮಗಳನ್ನು ತಂದೆಯೇ ಭೀಕರವಾಗಿ ಹಲ್ಲೆಗೈದು ಕೊಲೆ ಮಾಡಿದ್ದಾನೆ. ಮೃತ ಮಾನ್ಯಳ ಅಂತ್ಯಕ್ರಿಯೆಗೆ ಇಂದು ಸಂಜೆಯೊಳಗೆ ನಡೆಯಲಿದೆ.