Surprise Me!

ಟಾಕ್ಸಿಕ್​ ನಾಯಕಿಯ ಫಸ್ಟ್ ಲುಕ್ ರಿವೀಲ್ ! ಬಾಲಿವುಡ್ ಬೆಡಗಿ ಕಿಯಾರಾ ರಾಕಿಗೆ ರಾಣಿ

2025-12-22 2 Dailymotion

<p>ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮೂವಿ ತೆರೆಗೆ ಬರಲಿಕ್ಕೆ ಇನ್ನೆರಡೇ ತಿಂಗಳು ಬಾಕಿ ಇವೆ. ಸೋ ಇದೇ ಮೊದಲ ಬಾರಿ  ಚಿತ್ರದ ನಾಯಕಿಯ ಪೋಸ್ಟರ್​​ನ ಟಾಕ್ಸಿಕ್ ಟೀಮ್ ರಿವೀಲ್ ಮಾಡಿದೆ. ಬಾಲಿವುಡ್ ಬೆಡಗಿ ಕಿಯಾರಾ ಟಾಕ್ಸಿಕ್ ಗೊಂಬೆಯಾಗಿ ಮಿಂಚಿದ್ದು, ರಾಕಿ ರಾಣಿಯಾಗಿ ಕಾಣಿಸಿಕೊಂಡಿದ್ದಾರೆ.</p>

Buy Now on CodeCanyon