ರಕ್ಷಿತಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ..! ಅಮ್ಮನ ತಂಟೆಗೆ ಬಂದ ಅಶ್ವಿನಿಗೂ ಖಡಕ್ ಕ್ಲಾಸ್
2025-12-22 0 Dailymotion
<p>ಬಿಗ್ ಬಾಸ್ ಕನ್ನಡ ಸೀಸನ್ -12 ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಈ ವಾರಾಂತ್ಯ ಸ್ಪರ್ಧಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಳ್ಳೋದ್ರ ಜೊತೆಗೆ ಸಖತ್ ಟ್ವಿಸ್ಟ್ ಕೂಡ ಕೊಟ್ಟಿದ್ದಾರೆ ಕಿಚ್ಚ ಸುದೀಪ್. ಬನ್ನಿ ಕಿಚ್ಚನ ವೀಕೆಂಡ್ ಕ್ಲಾಸ್ ಹೇಗಿತ್ತು ನೋಡ್ಕೊಂಡ್ ಬರೋಣ.</p>