ಬೆಳಗಾವಿ ಡಿಸಿ ವಿರುದ್ದ ಲೋಕಸಭೆ ಸ್ಪೀಕರ್ಗೆ ಮಹಾರಾಷ್ಟ್ರ ಸಂಸದ ದೂರು ನೀಡಿರುವುದಕ್ಕೆ ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.