<p>ಸಿನಿಮಾ ನಟಿಯರು ಜನರ ಮಧ್ಯೆ ಸಿಲುಕಿಕೊಂಡ್ರೆ ಅವರ ಕಥೆ ಮುಗಿದೇ ಹೋಯ್ತು. ಅವರಿಂದ ತಪ್ಪಿಸಿಕೊಂಡು ಬರೋ ಅಷ್ಟರಲ್ಲಿ ಮೂರು ಲೋಕ ಕಣ್ಮುಂದೆ ಬಂದು ಹೋಗುತ್ತೆ. ಮೊನ್ನೆ ಮೊನ್ನೆಯಷ್ಟೇ ನಟಿ ನಿಧಿ ಅಗರ್ವಾಲ್ ಪಟ್ಟ ಪಡಿಪಾಟಲು ಇಡೀ ನೋಡಾಯ್ತು. ಈಗ ಅದೇ ಊರಲ್ಲಿ ನಟಿ ಸಮಂತಾ ಕೂಡ ಜನರ ಮಧ್ಯೆ ಸಿಲುಕಿ ಒದ್ದಾಡಿ ಹೊರ ಬಂದಿದ್ದಾರೆ. ಈ ಬಗ್ಗೆ ನೋಡೋಣ ಬನ್ನಿ.. </p>
