ಪಶುಸಂಗೋಪನೆ ಇಲಾಖೆ ವತಿಯಿಂದ ಆಯೋಜನೆ ಮಾಡಿರುವ ಜಾನುವಾರು ಪ್ರದರ್ಶನದಲ್ಲಿ ನಾಡಿಪತಿ ಪುಂಗನೂರು ತಳಿ ಹಸುಗಳು ನೋಡುಗರ ಗಮನ ಸೆಳೆದವು.