'45 ಸಿನಿಮಾವನ್ನು ಶಿವಣ್ಣ ಬಿಟ್ಟರೆ ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ, ಕ್ಲೈಮ್ಯಾಕ್ಸ್ ಅಂತೂ ಅದ್ಭುತ'
2025-12-23 10 Dailymotion
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶಿಸಿರುವ ಚೊಚ್ಚಲ ಚಿತ್ರ '45' ಗುರುವಾರ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ. ಚಿತ್ರತಂಡ ಶಿವರಾಜ್ಕುಮಾರ್ ಮೇಲೆ ಪ್ರಶಂಸೆಯ ಮಳೆ ಹರಿಸಿದೆ.