ಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆ ಒಂದು ವಾಣಿಜ್ಯ ಬೆಳೆ. 2025-26 ಸಾಲಿನಲ್ಲಿ ಅತೀ ಹೆಚ್ಚು ಮಳೆ ಬಿದ್ದ ಕಾರಣ ಕೊಳೆ ರೋಗ ಕಂಡು ಬಂದು ಭಾರೀ ಹಾನಿಯಾಗಿದೆ.