ಹೆಲ್ಮೆಟ್ ಧರಿಸೋ ಮುನ್ನ ಎಚ್ಚರ ಎಚ್ಚರ..!

ನಿಮ್ಗೇ ಗೊತ್ತಿಲ್ಲದೆ ಹೊಂಚು ಹಾಕಿರತ್ತೆ ಸಾವು..!

ಹೆಲ್ಮೆಟ್ ಒಳಗೆ ಸೇರಿಕೊಂಡಿದ್ದ ಹಾವಿನ ಮರಿ..!

ಬೈಕ್ ಸವಾರನ ತಲೆಗೆ ಕಚ್ಚಿದ ಬುಸ್ ಬುಸ್ ನಾಗ..!

ನೆತ್ತಿಗೆ ಕಚ್ಚಿದ ಹಾವು.. ಪ್ರಾಣ ಬಿಟ್ಟ ಬೈಕ್ ಸವಾರ..!