<p>ಶಿವರಾಜ್ಕುಮಾರ್ - ಉಪೇಂದ್ರ - ರಾಜ್ ಶೆಟ್ಟಿ ನಟನೆಯ ಬಹುನಿರೀಕ್ಷೆಯ ಸಿನಿಮಾ 45 ಗುರುವಾರ ರಾಜ್ಯಾದ್ಯಂತ ತೆರೆಗೆ ಬಂದಿದೆ. ತನ್ನ ಟೀಸರ್, ಟ್ರೈಲರ್ ಮೂಲಕ ಅಭಿಮಾನಿಗಳಲ್ಲಿ 45 ದೊಡ್ಡ ನಿರೀಕ್ಷೆ ಮೂಡಿಸಿತ್ತು. ಇದು ಮಾಮೂಲಿ ಸಿನಿಮಾ ಅಲ್ಲ ಅಂತ ಫಿಕ್ಸ್ ಆಗಿದ್ದ ಫ್ಯಾನ್ಸ್, ದೊಡ್ಡ ನಿರೀಕ್ಷೆಯೊಂದಿಗೆ ಸಿನಿಮಾವನ್ನ ಸ್ವಾಗತಿಸಿದ್ದಾರೆ. </p>
