<p>ಇಷ್ಟು ದಿನ ಕ್ಯೂಟ್ ಌಂಡ್ ಸ್ವೀಟ್ ಅವತಾರದಲ್ಲಿ ಕಾಣಿಸಿಕೊಳ್ತಾ ನ್ಯಾಷನಲ್ ಕ್ರಶ್ ಅನ್ನಿಸಿಕೊಂಡಿದ್ದ ರಶ್ಮಿಕಾ ರಣಚಂಡಿ ಅವತಾರ ತಾಳಿದ್ದಾರೆ. ನಾಯಕಿ ಪ್ರಧಾನ ಚಿತ್ರವಾಗಿರೋ ಮೈಸಾದಲ್ಲಿ ರಶ್ಮಿಕಾ ರಗಡ್ ಅವತಾರ ಇದ್ದು, ವರ್ಷಾಂತ್ಯಕ್ಕೆ ಮಾಸ್ ಅವತಾರದ ಮೂಲಕ ಸದ್ದು ಮಾಡಿದ್ದಾರೆ ರಶ್ಮಿಕಾ.</p>