<p> ಹಸ್ತ ಸಾಮ್ರಾಜ್ಯಕ್ಕೆ ಸಾಮ್ರಾಜ್ಞಿಯಾಗ್ತಾರಾ ಪ್ರಿಯಾಂಕಾ ಗಾಂಧಿ..? ಮರಿ ಇಂದಿರೆಗಾಗಿ ‘ಕೈ’ ಕೋಟೆಯೊಳಗೆ ಮೊಳಗಿದ ಕಹಳೆ.! ‘‘ಹೆಂಡತಿ ಪ್ರಧಾನಿ ಆಗ್ತಾರೆ’’ ಎಂದ ಪ್ರಿಯಾಂಕಾ ಗಂಡ..! ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅಣ್ಣ ತಂಗಿ ಹಸ್ತ ರಹಸ್ಯ<br> </p>
