Surprise Me!

ಕಾವ್ಯಾಗೆ ಕಳ್ಳಾಟವಾಡಲು ಹೇಳಿಕೊಟ್ರಾ ಮನೆಮಂದಿ? ಕಾವ್ಯಾ ಆಟಕ್ಕೆ ಮನೆಮಂದಿಯೇ ಆದ್ರಾ ವಿಲನ್..?

2025-12-27 0 Dailymotion

<p>ಬಿಗ್ ಬಾಸ್ ಮನೆಗೆ ಗಿಲ್ಲಿ ತಂದೆ-ತಾಯಿ ಬಂದಿದ್ದು ಅವರ ಮುಗ್ದತೆ ಸರಳತೆ ಕಂಡು ವೀಕ್ಷಕರು ಫಿದಾ ಆಗಿದ್ದಾರೆ. ಗಿಲ್ಲಿ ಅಪ್ಪ-ಅಮ್ಮ ಬಂದಿದ್ದು ಗಿಲ್ಲಿಗೆ ಪ್ಲಸ್ ಆದ್ರೆ ಕಾವ್ಯಾಗೆ ಮಾತ್ರ ಅವರ ಮನೆಮಂದಿ ಬಂದಿದ್ದು ಮೈನಸ್ ಆಗಿಬಿಟ್ಟಿದೆ.</p>

Buy Now on CodeCanyon